ಭಾರತೀಯರು ಪ್ರತಿಯೊಂದು ಹಬ್ಬವನ್ನೂ ಆಚರಿಸುತ್ತಾರೆ. ಭಾರತೀಯ ಹಬ್ಬಗಳಲ್ಲೊಂದದಾದ ಬರೀ ದೀಪಾಲಂಕಾರದಿಂದ ಕೂಡಿ, ಎಲ್ಲ ಅಜ್ಞಾನವನ್ನೂ ದೂರಗೊಳಿಸುವ ಹಬ್ಬವಾದ ದೀಪಾವಳಿಯನ್ನು ನಾವು ಆಚರಿಸುತ್ತೇವೆ.
ಆಶ್ವವೀಜ ವಾಸದ ತ್ರಯೋದಶಿಯೀಂದ ಆರಂಭವಾಗುವ ಈ ಹಬ್ಬದ ಮೊದಲ ದಿನ ನೀರು ತುಂಬುವ ಹಬ್ಬ. ಎಲ್ಲರೂ ನೀರು ತುಂಬುವ ಹಬ್ಬ. ಎಲ್ಲರೂ ನೀರುತುಂಬುವ ಪಾತ್ರೆಗಳನ್ನು ತಿಕ್ಕಿ ನೀರು ತುಂಬುವರು. ಸಾಯಂಕಾಲದಲ್ಲಿ ಲಕ್ಷ್ಮೀಪೂಜೆ ಮಾಡಿ ಆಕಾಶಬುಟ್ಟಿಯನ್ನು ಮಾಳಿಗೆಯ ಮೇಲೆ ನೇತು ಹಾಕುವರು. ಮನೆಯ ಮುಂದೆ ಪಣತಿಗಳಲ್ಲಿ ದೀಪ ಹಚ್ಚಿ ಇಡುವರು. ಶ್ರೀಕ್ರುಷ್ಣನು ನರಕಾಸುರನನ್ನು ಕೊಂದ ದಿನ ವನ್ನು ನರಕ ಚತುರ್ದಶಿಯೆಂದು ಆಚರಿಸುವರು. ಮನೆಯಲ್ಲಿಯ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳು ಆರತಿ ಬೆಳಗಿ ಶುಭ ಹಾರೈಸುವರು. ಅಮವಾಸ್ಯೆಯ ದಿನ ವ್ಯಾಪಾರಸ್ಥರು ಅಂಗಡಿಗನ್ನು ಶ್ರುಂಗರಿಸಿ ಎಲ್ಲರನ್ನೂ ಆ ಮಂತ್ರಿಸಿ ಬ್ರಾಹ್ಮಣರ ಕೈಯಿಂದ ಲಕ್ಷ್ಮೀ ಸರಸ್ಟತಿಯ ಪೂಜೆ ಮಾಡಿಸುವರು. ಲಕ್ಷ್ಮೀ ಸರಸ್ವತಿಯ ಪೂಜೆ ನೋಡಲು ಹೊಸ ಬಟ್ಟೆಗಳನ್ನು ಧರಿಸಿ ಅಂಗಡಿಗಳಿಗೆ ಹೋಗುವರು. ಲಕ್ಷ್ಮೀ ಸರಸ್ವತಿಯರ ಪೂಜೆ ದಿನ ರಾತ್ರಿಯಿಂದ ಬೆಳಗಿನ ವರೆಗೆ ವ್ಯಾಪಾರ ಸ್ಥರೆಲ್ಲರೂ ಎಚ್ಚರವಾಗಿರುವರು ಲಕ್ಷ್ಮೀಯು ಬೆಳದ್ದೆಡೆ ಬರುವಳು ತಮ್ಮನ್ನು ಪ್ರಗತಿಯ ಪಥದತ್ತೆ ಸಾಗಿಸುವಳೆಂದು ಸಾವಿರಾರು ದೀಪವನ್ನು ಹಚ್ಚಿಟ್ಟಿರುತ್ತಾರೆ.
ಬಲಿ ಚಕ್ರವರ್ತಿಯನ್ನು ಕೋಂದ ದಿನವೇ ಬಲಿಪಾಡ್ಯ. ದಾನವನಾದ ಅರಸನು ತನ್ನಕ್ತಿಯಿಂದ ಎಲ್ಲರಿಗೂ ತೋಂದರೆ ಕೊಟ್ಟಾಗ ಆತನನ್ನು ಪಾತಾಳಕ್ಕೆ ತುಳಿಯ ಬೇಕೆಂದು ವಾಮನ ಅವರತಾರ ತಾಳಿ ವಿಷ್ಣು ಬಲಿಯನ್ನು ೩ ಪಾದದಳತೆ ಭೂಮಿ ದಾನ ಬೇಡಿ ಒಂದು ಹೆಚ್ಚೆಯಿಂದ ಆಕಾಶವನ್ನು ಆವರಿಸಿದನು. ಇನ್ನೊಂದು ಹೆಜ್ಜೆ ಯಿಂದ ಭೂಮಿಯನ್ನು ಆವರಿಸಿದನು. ಮೂರನೇ ಪಾದವನ್ನು ಎಲ್ಲಿಡಲಿ ಎಂದಾಗ ಬಲಿಯು ತನ್ನ ತಲೆಯನ್ನು ತೋರಿಸಿದಾಗ ವಿಷ್ಣು ಮೂರನೇ ಪಾದದಿಂದ ಬಲಿಯನ್ನು ಪಾತಾಳಕ್ಕೆ ತಳ್ಳಿದನು. ಆದರೂ ಆತನ ಭಕ್ತಿಗೆ ಮೆಚ್ಚಿ ಈ ದಿನ ಆಚರಿಸಲು ಆಭಯವಿತ್ತನು.
ಬಿದಿಗೆ ತದಿಗೆ ದಿನದಂದು ಅಣ್ಣ - ತಂಗಿಯರು, ಅಕ್ಕ - ತಂಗಿಯರು, ಪರಸ್ಪರ ಕಾಣಿಕೆ ಪ ಡೆ ಯುತ್ತಾರೆ. ಹೀಗೆ ಉತ್ಸಾಹದಿಂದ ಆಚರಸುವ ಹಬ್ಬ ಇದಾಗಿದೆ. ಮನಸ್ಸಿನ ದುರಾಲೋಚನೆ ದೂರಗೋಳಿಸಿ ಉಜ್ವಲ ಬೆಳಕನ್ನು ನೀಡುವ ಹಬ್ಬ ದೀಪಾವಳಿ.

No comments:
Post a Comment